Join Join

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕಲ್ಯಾಣಪುರ ಶಾಖೆ ವತಿಯಿಂದ ದೀಪವಾಳಿ ಆಚರಣೆ!

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕಲ್ಯಾಣಪುರ ವತಿಯಿಂದ ದೀಪಾವಳಿ ಆಚರಣೆ !





ನವೆಂಬರ್ 7 : ಕಲ್ಯಾಣಪುರ ಶಾಖೆಯಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಸೈಂಟ್ ಮಿಲಗ್ರೆಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.ಭಟ್ಕಳ ಇದರ ಅಭಿವೃದ್ಧಿ ವ್ಯವಸ್ಥಾಪಕರಾದ ರೋಹಿತ್,ಕಲ್ಯಾಣಪುರ ಶಾಖಾ ವ್ಯವಸ್ಥಾಪಕರಾದ ಮಂಜುನಾಥ್ ಶಾಖಾ ಉಪವ್ಯವಸ್ಥಾಪಕರಾದ ಮನಿಷಾ ಹಾಗೂ ಭಟ್ಕಳ ವಸೂಲಾತಿ ಅಧಿಕಾರಿ ಗಣೇಶ್ ಶಾಖಾಸಿಬ್ಬಂಧಿಗಳಾದ ಶ್ರೀನಿಧಿ,ರಮ್ಯಾ,ಅನುಷಾ,ಕಾರ್ತಿಕ್,ಸಂದೀಪ್ ಆದಿತ್ಯ,ರಾಘವೇಂದ್ರ ಉಪಸ್ಥಿತರಿದ್ದರು.


ಲಕ್ಷ್ಮಿ ಪೂಜೆ :









ಶಾಖಾ ವ್ಯವಸ್ಥಾಪಕರಾದ ಮಂಜುನಾಥ್,ಕಾರ್ತಿಕ್, ಸಂದೀಪ್,ಆದಿತ್ಯ,ರಾಘವೇಂದ್ರ ರವರು ಬಿಳಿ ಅಂಗಿ ಹಾಗೂ ಬಿಳಿ ಪಂಚೆ ಧರಿಸುವ ಮೂಲಕ ದೀಪಾವಳಿ ಆಚರಣೇ ಮಾಡಿದರು.

ಶಾಖಾ ಸಿಬ್ಬಂದಿಯಾದ ಶ್ರೀನಿಧಿ,ರಮ್ಯಾ ರಂಗೋಲಿ ಹಾಕಿದರೂ.ಲಕ್ಷ್ಮಿ ಪೂಜೆಯನ್ನು ಶ್ರೀನಿಧಿ ನೆರವೇರಿಸಿದರು.
ದೀಪಾವಳಿ ರಂಗೋಲಿ :










ಲಕ್ಷ್ಮಿ ಪೂಜೆ ವಿಡಿಯೋ :

ಕಾರ್ಯಕ್ರಮದ ಕೊನೆಯಲ್ಲಿ ಶಾಖಾ ವ್ಯವಸ್ಥಾಪಕರಾದ ಮಂಜುನಾಥ್ ರವರು ಸಿಹಿ ತಿಂಡಿಯನ್ನು ವಿತರಣೆ ಮಾಡಿದರು.