Join Join

ಹಾಲಿನ ದರ ಏರಿಕೆ ಮಾಡಿದ್ದೇಕೆ?; ಸಿಎಂ ಡಿ ಕೆ ಶಿವಕುಮಾರ್ ಕೊಟ್ಟ ಕಾರಣ ಹೀಗಿದೆ??

ನಮ್ಮ ಹೈನುಗಾರರ ಜೀವನೋಪಾಯವನ್ನು ರಕ್ಷಿಸುವ ಹಾಗೂ ಗ್ರಾಹಕರಿಗೆ ‘ನಂದಿನಿ’ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಸದಾ ಬದ್ಧವಾಗಿದೆ. ದರ ಏರಿಕೆಗೆ ಕಾರವೇನೆಂದು ಹೇಳಿದ್ದಾರೆ.







ಬೆಂಗಳೂರು: ಹಾಲು ಮತ್ತು ಮೊಸರಿನ ದರ ನಾಳೆ ನವಂಬರ್ 1ರಿಂದ ಏರಿಕೆಯಾಗುತ್ತಿದೆ. ಈ ಬಗ್ಗೆ ವಿಪಕ್ಷಗಳು, ಜನಸಾಮಾನ್ಯರು ಸರ್ಕಾರದ ನಿರ್ಧಾರ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸರ್ಕಾರದ ನಿರ್ಧಾರವನ್ನು ಸಿಎಂ ಡಿ.ಕೆ. ಶಿವಕುಮಾರ್​​ ಸಮರ್ಥಿಸಿಕೊಂಡಿದ್ದಾರೆ. 

ನಮ್ಮ ಹೈನುಗಾರರ ಜೀವನೋಪಾಯವನ್ನು ರಕ್ಷಿಸುವ ಹಾಗೂ ಗ್ರಾಹಕರಿಗೆ ‘ನಂದಿನಿ’ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಸದಾ ಬದ್ಧವಾಗಿದೆ. ದರ ಏರಿಕೆಗೆ ಕಾರವೇನೆಂದು ಅವರು ಹೇಳಿದ್ದಾರೆ.


*ಪ್ರಜಾಸ್ನೇಹಿ*