Join Join

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಲ್ಯಾಣಪುರ ಶಾಖೆ ವತಿಯಿಂದ ಸ್ವರ್ಗಶ್ರಮ ಆಶ್ರಮವಾಸಿಗಳಿಗೆ ಬೆಡ್‌ಶೀಟ್ ಮತ್ತು ಕಿಟ್ ವಿತರಣೆ

ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಲ್ಯಾಣಪುರ ಶಾಖೆ ವತಿಯಿಂದ ಸ್ವರ್ಗಶ್ರಮ ಆಶ್ರಮವಾಸಿಗಳಿಗೆ ಬೆಡ್‌ಶೀಟ್ ಮತ್ತು ಕಿಟ್ ವಿತರಣೆ












ಕಲ್ಯಾಣಪುರ : ಸೈಂಟ್ ಮಿಲಗ್ರೆಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲೀ. ಕಾರವಾರ ಇದರ ಕಲ್ಯಾಣಪುರ ಶಾಖೆಯ ವತಿಯಿಂದ 80ನೇ ಸ್ವಾತಂತ್ರ್ಯಯೋತ್ಸವದ ಅಂಗವಾಗಿ ಹಮ್ಮಿಕೊಂಡ ಸ್ವರ್ಗಶ್ರಮ ಆಶ್ರಮವಾಸಿಗಳಿಗೆ ಬೆಡ್ಶಿಟ್ ಮತ್ತು ಕಿಟ್ ವಿತರಣ ಕಾರ್ಯಕ್ರಮ ನಡೆಯಿತು.

ಸಿಗ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿ ಇದರ ಧರ್ಮಗುರುಗಳಾದ ಜೋಸೆಫ್ ಮಚ್ಚಾರ್ದೋ, ವಕೀಲರಾದ ನೈಲ್ ಬ್ರಾಯನ್ ಪೇರಿರ,ಸೈಂಟ್ ಮಿಲಗ್ರೆಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಭಟ್ಕಳ ಇದರ ಅಭಿವೃದ್ಧಿ ವೆವಸ್ಥಾಪಕರಾದ ರೋಹಿತ್,ಕಲ್ಯಾಣಪುರ ಶಾಖಾ ವೆವಸ್ಥಾಪಕರಾದ ಮಂಜುನಾಥ್, ಬ್ರಹ್ಮವಾರ ಶಾಖಾ ವೆವಸ್ಥಾಪಕರಾದ ಗಣೇಶ್, ಶಾಖಾಸಿಬ್ಬಂಧಿಗಳದಾ ಸಂದೀಪ್, ಕಾರ್ತಿಕ್, ಶ್ರೀನಿಧಿ,ರಾಘವೇಂದ್ರ ಉಪಸ್ಥಿತರಿದ್ದರು.


ದೀಕ್ಷಿತ್ ಕಾರ್ಯಕ್ರಮ ನಿರ್ವಹಿಸಿದರು.